December 23, 2024

ಬೆಂಗಳೂರು:
ಇಂದು ನಡೆಯತ್ತಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ರವರು ಸಪತ್ನಿ ಸಮೇತರಾಗಿ ಮಲ್ಲೇಶ್ವರದ ಮತಗಟ್ಟೆಗೆ ಆಗಮಿಸಿ ಇಂದು ಮತದಾನ ಮಾಡಿದರು.


Leave a Reply

Your email address will not be published. Required fields are marked *