December 23, 2024

ಸಂಜೆ ಪ್ರಭ‌ ಬೆಂಗಳೂರು:
ಕೆ.ಎಸ್.ಆರ್.ಟಿ.ಸಿ ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ “ಮಧ್ಯ ಪ್ರದೇಶ ನಾಯಕತ್ವ ಪ್ರಶಸ್ತಿ-2024” ಲಭಿಸಿದೆ.

ಇಂದು ಹೋಟೇಲ್ WoW crest, IHCL SeleQtions, ಇಂದೋರ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ
ವರ್ಲ್ಡ್ ಸಿಎಸ್ಆರ್ ಡೇ ಮತ್ತು ವರ್ಲ್ಡ್ ಸಸ್ಟೈನ್ಬಿಲಿಟಿಯ ಸಂಸ್ಥಾಪಕರಾದ
ಡಾ.ಆರ್.ಎಲ್.ಭಾಟಿಯ,
ಹಾಗೂ ಫನ್ ಅಂಡ್ ಜಾಯ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ
ಡಾ.ಅಲೋಕ್ ಪಂಡಿತ್, ಮತ್ತು ಸಿ.ಎಂ.ಓ ಏಷ್ಯಾ ದ ಕಾರ್ಯ ನಿರ್ವಾಹಣಾ ನಿರ್ದೇಶಕರು, ನಿಗಮಕ್ಕೆ ಪ್ರಶಸ್ತಿ ಪ್ರಧಾನ ಮಾಡಿದರು. ಮುಖ್ಯ ಸಂಚಾರ ವ್ಯವಸ್ಥಾಪಕರಾದ (ಕಾರ್ಯಾಚರಣೆ) ಜೆ.ಆಂಥೋಣಿ ಜಾರ್ಜ್, ಹಾಗೂ ಕ.ರಾ.ರ.ಸಾ.ನಿಗಮದ ಕೇಂದ್ರ ಕಛೇರಿಯ
ಮುಖ್ಯ ಭಧ್ರತಾ ಮತ್ತು ಜಾಗೃತಾಧಿಕಾರಿಗಳಾದ
ಜಿ.ಎನ್.ಲಿಂಗರಾಜು ರವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.


Leave a Reply

Your email address will not be published. Required fields are marked *