December 23, 2024

ಸಂಜೆ ಪ್ರಭ ಕುಂದಾಪುರ: ಖಾರ್ವಿಕೇರಿ ರಸ್ತೆಯಲ್ಲಿರುವ ಶ್ರೀಮಹಾಕಾಳಿ ದೇವಸ್ಥಾನದಲ್ಲಿ ನ.29 ರಂದು ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸಾನಿಧ್ಯದಲ್ಲಿ ಸಂಜೆ 6 ಗಂಟೆಗೆ ಸಾಮೂಹಿಕ “ದುರ್ಗಾ ನಮಸ್ಕಾರ ಪೂಜೆ” ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.


Leave a Reply

Your email address will not be published. Required fields are marked *