ಧಾರ್ಮಿಕ “ಸೀಯಾಳಾಭಿಷೇಕ” Sanje Prabha June 12, 2024 1 min read ಉಡುಪಿ: ಮಲ್ಪೆಯ ಶ್ರೀವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ ದಿ.14-06-2024 ಶುಕ್ರವಾರ ಬೆಳಗ್ಗೆ 7-00 ಕ್ಕೆ ವಾರ್ಷಿಕ “ಸೀಯಾಳಾಭಿಷೇಕ”ವು ನಡೆಯಲಿದೆ. ಸೀಯಾಳ ನೀಡುವವರು 13-06-2024ರ ಸಂಜೆ ದೇವಾಲಯಕ್ಕೆ ತಂದು ಒಪ್ಪಿಸಬಹುದು. ಹೆಚ್ಚಿನಮಾಹಿತಿಗಾಗಿ ಸಂಪರ್ಕಿಸಿರಿ – 9448151874 Continue Reading Previous Previous post: ಸ್ನೇಹಲ್ ಸಾಮಂತ್ ಅವರಿಗೆ ಪಿ.ಎಚ್.ಡಿNext Next post: ಬಿಬಿಎಂಪಿಯ 29ನೇ ಆಡಳಿತಗಾರರಾಗಿ ಉಮಾಶಂಕರ್.ಎಸ್.ಆರ್ ರವರು ಇಂದು ಅಧಿಕಾರ ಸ್ವೀಕಾರ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related News ಶ್ರೀಸುಬುಧೇಂದ್ರ ತೀರ್ಥ ಶ್ರೀಗಳಿಂದ “ಕಾಮಧೇನು ಕಲ್ಪವೃಕ್ಷ” ಶ್ರೀಗುರು ರಾಯರ ಪ್ರತೀಕ ಉದ್ಘಾಟನೆ November 25, 2024 ನಾಳೆ ಸಾಮೂಹಿಕ “ಶನಿಶಾಂತಿ” August 30, 2024