ತಿಪಟೂರು: ನಗರದ ಕಾರೋನೇಶನ್ ರಸ್ತೆಯಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಆಷಾಢ ದ್ವಾದಶಿ ಅಂಗವಾಗಿ ಇಂದು ಸ್ವಾಮಿಯವರಿಗೆ 15ನೇ ವರ್ಷದ ಪುಷ್ಪಾಭಿಷೇಕ, ಪುಷ್ಪರಾಶಿ ಪೂಜೆ, ದೇವತಾ ಸಂಕಲ್ಪ, ಸಾಮೂಹಿಕ ಸಂಕಲ್ಪ, ಪ್ರಕಾರೋತ್ಸವ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು.