ಸಂಜೆ ಪ್ರಭ: ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟದ ಸಂಭ್ರಮದ ವೇಳೆ ಇಂಡಿಯಾ ಹೌಸ್‌ನಲ್ಲಿ ಐಒಸಿ ಸದಸ್ಯರು ಹಾಗೂ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷರಾದ ನೀತಾ ಅಂಬಾನಿಯವರು ಭಾರತೀಯ ಕ್ರೀಡಾಪಟುಗಳನ್ನು ಅಭಿನಂದಿಸಿ ಗೌರವಿಸಿದರು. ಕ್ರೀಡಾಪಟುಗಳ ಪ್ರಯತ್ನಗಳಿಗಾಗಿ ಅವರಿಗೆ ಮತ್ತು ಅವರ ಕುಟುಂಬಗಳಿಗೆ ಧನ್ಯವಾದ ಅರ್ಪಿಸಿದರು. ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಕ್ರೀಡಾಳುಗಳನ್ನು ಶುಭ ಹಾರೈಸಿದರು.