ಕಲೆ ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಶೀತಲ್ ರಾವ್ ಆಯ್ಕೆ. Sanje Prabha August 5, 2024 ಖ್ಯಾತ ಭರತನಾಟ್ಯ ಕಲಾವಿದೆ ವಿದುಷಿ ಶೀತಲ್ ರಾವ್ ದೂರದರ್ಶನದ “ಬಿ” ಗ್ರೇಡ್ ಕಲಾವಿದೆಯಾಗಿ ಆಯ್ಕೆ ಯಾಗಿರುತ್ತಾರೆ.ಈಕೆ ಉಡುಪಿಯ ಪ್ರದೀಪ್ ಹಾಗು ಗೀತಾಂಜಲಿ ದಂಪತಿಗಳ ಪುತ್ರಿ. ನೃತ್ಯನಿಕೇತನ (ರಿ.) ಕೊಡವೂರು ಸಂಸ್ಥೆಯ ಗುರುಗಳಾದ ಕೊಡವೂರು ಸುಧೀರ್ ರಾವ್ ಹಾಗೂ ಮಾನಸಿ ಸುಧೀರ್ ರವರ ಶಿಷ್ಯೆಯಾಗಿರುತ್ತಾರೆ. Continue Reading Previous Previous post: ಆದಿಚುಂಚನಗಿರಿ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆNext Next post: ಸೆಪ್ಟಂಬರ್ 5 ರಿಂದ ರಾಜ್ಯದ ಹತ್ತೂ ಪಾಲಿಕೆಗಳಲ್ಲಿ ಸಂಪೂರ್ಣ ಕೆಲಸ ಸ್ಥಗಿತ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related News ಕರಂದಾಡಿ ಯಕ್ಷಗಾನ ತರಗತಿ ಪ್ರಾರಂಭ June 12, 2024 ವಿಶ್ವ ಕನ್ನಡ ಹಬ್ಬಕ್ಕೆ “ನಾಟ್ಯ ತರಂಗ ಭರತನಾಟ್ಯ ತಂಡ ” ನೇಮಕ May 19, 2024