December 23, 2024

ಸಂಜೆ ಪ್ರಭ ಬೆಂಗಳೂರು: ಜೆ.ಪಿನಗರದ ಪುಟ್ಟೇನಹಳ್ಳಿ ಯಲ್ಲಿ ಜೈನ್ ಪಬ್ಲಿಕ್ ಸ್ಕೂಲ್ ವತಿಯಿಂದ “ಲಿಟ್ ವರ್ಸ್” ಎಂಬ ವಿನೂತನ ಕಾರ್ಯಕ್ರಮವನ್ನು ಶಾಲೆಯ ನಿರ್ದೇಶಕರಾದ ವೀಣಾ ಗೌತಮ್ ಚಂದ್ ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿ ಪಾಲ್ಗೊಂಡಿದ್ದರು.


Leave a Reply

Your email address will not be published. Required fields are marked *