ಮುಂಬೈ: ವೈಶ್ಯ ಕುಲಗುರು ಪರಮಪೂಜ್ಯ ಶ್ರೀಶ್ರೀಶ್ರೀ ವಾಮನಾಶ್ರಮ ಮಹಾಸ್ವಾಮೀಜಿಯವರು
ಮುಂಬೈನ ಮಾಟುಂಗಾ ಸೆಂಟ್ರಲ್ ನ ಶ್ರೀಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಗುರುಪೂರ್ಣಿಮೆಯ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದರು.
ಸ್ವಾಮೀಜಿಯವರ 21 ಚಾತುರ್ಮಾಸ್ಯ ವ್ರತವು ಇಲ್ಲಿ ಇಂದು ಜುಲೈ 21 ರಿಂದ
18 ಸೆಪ್ಟೆಂಬರ್ 2024ರ ವರೆಗೆ ನಡೆಯಲಿದೆ.