December 24, 2024

ಬೆಂಗಳೂರು: ಸುಪ್ರಸಿದ್ದ ಬಸವನಗುಡಿಯ ಕಡಲೆಕಾಯಿ ಪರಿಷೆಯ ಅಂಗವಾಗಿ ಇಂದು ಸೋಮವಾರ ಸಂಜೆ ಕತ್ರಿಗುಪ್ಪೆಯ ನರಸಿಂಹಸ್ವಾಮಿ ಉದ್ಯಾನವನದಲ್ಲಿ ಬೆಂಗಳೂರಿನ ಸಿರಿಕಲಾಮೇಳದ ಕಲಾವಿದರಿಂದ “ಭಕ್ತ ಸುಧನ್ವ” ಯಕ್ಷಗಾನ ಪ್ರದರ್ಶನಗೊಂಡಿತು.


Leave a Reply

Your email address will not be published. Required fields are marked *